ರಾಜ್ಯ ಸರಕಾರ ವೈಪಲ್ಯ ಖಂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ

ಕೊಪ್ಪಳ : ದಿನಾಂಕ ೦೫-೧೨-೨೦೧೪ ರಂದು ಮುಂಜಾನೆ ೧೦:೩೦ ಗಂಟೆಗೆ  ಜೆಡಿಎಸ್  ಪಕ್ಷದ ವತಿಯಿಂದ ರಾಜ್ಯ ಸರಕಾರ ವೈಪಲ್ಯ ಖಂಡಿಸಿ ಜಿಲ್ಲಾ ಮಟ್ಟದ ಪ್ರತಿಭಟಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ಅಶೋಕ ವೃತ್ತದಿಂದ ಡಿ.ಸಿ ಆಫೀಸ್ ವರೆಗೆ ರಸ್ತಾ ರೋಕ್ ಹಾಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು. 
        ಈ ಕಾರ್ಯಕ್ರಮದಲ್ಲಿ ಪ್ರದೀಪಗೌಡ ಮಾಲಿಪಾಟೀಲ್, ಎಮ್. ವಿ. ಪಾಟೀಲ, ಮಾಜಿ ಶಾಸಕರಾದ ಕೆ. ಶರಣಪ್ಪ ವಕೀಲರು ಕುಷ್ಟಗಿ, ಅಂದಪ್ಪ ಮರೆಬಾಳ, ಜೆಡಿಎಸ್ ಯುವ ಘಟಕ ಜಿಲ್ಲಾ ಅಧ್ಯಕ್ಷ ಸಿ. ಹೆಚ್. ರಮೇಶ, ವೀರೇಶ ಮಾಂತಯ್ಯನಮಠ, ಜಿಲ್ಲಾ ಘಟಕದ ಪದಾಧಿಕಾರಿಗಳು, ಹಾಗೂ ತಾಲುಕ ಘಟಕದ ಪದಾಧಿಕಾರಿಗಳು, ಹಾಗೂ ನಗರ ಸಭೆ ಸದಸ್ಯರು, ಜಿಲ್ಲಾ ಪಂಚಾಯತಿಯ ಸದಸ್ಯರು, ತಾಲುಕ ಪಂಚಾಯತಿ ಸದಸ್ಯರು, ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಯುವ ಘಟಕದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿರಲಿದ್ದಾರೆ.  

Leave a Reply