ಹಿಂದೂಸ್ಥಾನ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ ಯಶಸ್ವಿ

೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : 
ಹಾಸನ್ ಜಿಲ್ಲೆಯ ಶ್ರಾವಣಬೆಳಗೋಳದಲ್ಲಿ ನಡೆದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಮನದಲ್ಲಿ ಕೊಪ್ಪಳ ಜಿಲ್ಲೆಯ ಕಲಾವಿದರಾದ ಹಾಗೂ ಸಂಗೀತ ಶಿಕ್ಷಕರಾದ  ಯಮನೂರಪ್ಪ ಎಸ್. ಭಜೆಂತ್ರಿ ಮತ್ತು ಶ್ರೀಮತಿ ಅನುಸೂಯಾ ಜಾಗೀರದಾರ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನೀಡಿದರು. ಹಾರ್ಮೋನಿಯಂ ಪರುಶರಾಮ ಗುಲ್ಬರ್ಗಾ, ತಬಲಾ ಸಿದ್ದನಗೌಡ ಹಿರೇಹರಳಹಳ್ಳಿ ಸಾಥ್ ನೀಡಿದರು.
Please follow and like us:
error