fbpx

ಶರಣ ಹುಣ್ಣಿಮೆ

ಕೊಪ್ಪಳ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಮಾಸಿಕ ಕಾರ್ಯಕ್ರಮವಾದ ೫೪ನೇ ಶರಣ ಹುಣ್ಣಿಮೆ ಕಾರ್ಯಕ್ರಮ ನಗರದ ಹುಡ್ಕೋ ಕಾಲೋನಿಯಲ್ಲಿ ದಿನಾಂಕ ೦೫-೦೩-೨೦೧೫ ಗುರುವಾರದಂದು ಸಂಜೆ ೬-೩೦ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಎಸ್.ಬಿ ಶಾಂತಪ್ಪನವರ ಪ್ರಾಚಾರ್ಯರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ವಹಿಸಲಿದ್ದಾರೆ.   ಮುಖ್ಯ ಅತಿಥಿ ಉಪನ್ಯಾಸಕರಾಗಿ   ಡಾ. ಗವಿಸಿದ್ದಪ್ಪ ಹಂದ್ರಾಳ, ಕನ್ನಡ ಪ್ರದ್ಯಾಪಕರು ಶ್ರೀ ಗವಿಸಿದ್ದೇಶರ ಮಹಾವಿದ್ಯಾಲಯ ಕೊಪ್ಪಳ ಇವರು ಆಗಮಿಸಿ ಶರಣರ ವೈಚಾರಿಕ ನಿಲುವುಗಳು ಕುರಿತು ಮಾತನಾಡಲಿದ್ದಾರೆ. ಅತಿಥಿಗಳಾಗಿ  ಬಸವರಾಜ ವಿ ಸಜ್ಜನ, ವಕೀಲರು ಕೊಪ್ಪಳ ಇವರು ಆಗಮಿಸಲಿದ್ದಾರೆ.  ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ. ಎಂದು ಟ್ರಸ್ಟ್ ಕಾರ್ಯದರ್ಶಿ ರಾಜೇಶ ಸಸಿಮಠ ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!