ರಾಷ್ಟ್ರೀಯ ರತ್ನ ಎಮ್.ಬಿ.ಅಳವಂಡಿ ಇವರಿಗೆ ಸನ್ಮಾನ

 ಕೊಪ್ಪಳ :- ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ನಿವಾಸಿಯಾದ ಎಂ.ಬಿ ಅಳವಂಡಿ ಅವರು ಸತತ ೪೬ ವರ್ಷಗಳಿಂದ ಸಮಾಜ ಸೇವೆ. ಇವರು ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದನ್ನು ಗುರುತಿಸಿದ್ದಾರೆ.
               

ಭಾರತದ ರಾಜ್ಯಧಾನಿಯಾದ ನವದೆಹಲಿಯಲ್ಲಿ ದಿನಾಂಕ ೨೩-೦೩-೨೦೧೫ ರಮದು ಆಲ್ ಇಂಡಿಯಾ ನಾಷನಲ್ ಯುನಿಟಿ ಕೌನ್ಸಿಲ್ ರಾಷ್ಟ್ರ ಮಟ್ಟದ ಸರದಾರ ವಲ್ಲಾಭಾಯಿ ಪಟೇಲ್ ಹೆಸರಿನ ಸಂಕೀರ್ಣ ನಡೆಯುವ ಸಂದರ್ಭದಲ್ಲಿ ರಾಷ್ಟ್ರೀಯ ರತ್ನ ಪ್ರಶಸ್ತಿಯನ್ನು ಎಂ.ಬಿ. ಅಳವಂಡಿ ಇವರಿಗೆ ಈ ಕೆಳಗಿನ ಮಹನಿಯರಿಂದ ಕೊಟ್ಟು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ  ಜಿ.ವಿ.ಜಿ. ಕೃಷ್ಣಮೂರ್ತಿ ಮಾಜಿ ಕೇಂದ್ರ ಚುನಾವಣಾಧಿಕಾರಿ ಭಾರತ ಸರ್ಕಾರ,   ಟಿ.ಎನ್. ಚತುರ್ವೇದಿ ಮಾಜಿ ರಾಜ್ಯಪಾಲರು ಕರ್ನಾಟಕ. ಡಾ// ಇಕ್ಬಾಲ್ ಸಿಂಗ್ ಮಾಜಿ ರಾಜ್ಯಪಾಲರು ಪುದುಚೇರಿ, ಡಾ// ಬೀಷ್ಮ ನಾರಾಯಣ ಸಿಂಗ್ ಮಾಜಿ ರಾಜ್ಯಪಾಲರು ಹಾಗೂ ಯುನಿಯನ್ ಕೇಂದ್ರ ಸಚಿವರು. ಡಾ// ದೇವಾನಂದ ಕೊನವಾರ ಮಾಜಿ ರಾಜ್ಯಪಾಲರು ಬಿಹಾರ-ತ್ರಿಪುರ ಮುಂತಾದ ಗಣ್ಯ ವ್ಯಕ್ತಿಗಳು ಇದ್ದರು.  

Please follow and like us:
error

Related posts

Leave a Comment