ಅಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮದಿನಾಚರಣೆ

  ಅಜಾತ್ ಶತ್ರು ಹಾಗೂ ಅಭಿವೃದ್ಧಿಯ ಕನಸುಗಾರ  ಅಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮ ದಿನಾಚರಣೆಯನ್ನು ಸಂಗಣ್ಣ ಕರಡಿ ಬಿಜೆಪಿ ಜಿಲ್ಲಾಧ್ಯಕ್ಷ ಇವರ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಬ್ರೇಡ್ ಮತ್ತು ಹಣ್ಣುಗಳನ್ನು ಒಳ ರೋಗಿಗಳಿಗೆ ಹಂಚುವ ಮೂಲಕ ಆಚರಿಸಲಾಯಿತು. 
ಈ ಸಂಧರ್ಬದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಅಪ್ಪಣ್ಣ ಪದಕಿ, ವಿ.ಎಂ ಬೂಸನೂರಮಠ, ಡಾ. ಕೆ.ಜಿ. ಕುಲಕರ್ಣಿ, ರಸೀದ ಸಾಬ್ ಮೀಠಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಬಾಕಳೆ, ಜಿಲ್ಲಾ ಕಾರ್ಯದರ್ಶಿಗಳಾದ ತೋಟಪ್ಪ ಮೇಟಿ, ಸದಾಶಿವಯ್ಯ ಹಿರೇಮಠ, ಜಿಲ್ಲಾ ಪತ್ರಿಕಾ ಪ್ರಮುಖರಾದ ರವೀಂದ್ರರಾವ್, ಜಿಲ್ಲಾ ಅಲ್ಪ ಸಂಖ್ಯಾತರ ಪ್ರಧಾನ ಕಾರ್ಯದರ್ಶಿಯಾದ ಮುಜಾವರ್, ಬಿಜೆಪಿ ಮುಖಂಡರಾದ ಶಿವಪು ಮುತ್ತಾಳ,  ಹಾಲೇಶ ಕಂದಾರಿ, ಉಮೇಶ ಕೊರಡೇಕರ್, ಮಾರುತಿ, ನಾಶೀರ್,  ನಗರಸಭಾ ಸದಸ್ಯರುಗಳಾದ ಸಲೀಮಸಾಬ್, ಗವಿಸಿದ್ದಪ್ಪ ಚಿನ್ನೂರ, ಪ್ರಾಣೇಶ ಮಹೇಂದ್ರಕರ್, ಪಂಪಣ್ಣ ಮುಗಚಿ, ಗ್ರಾಮಾಂತರ ಅಧ್ಯಕ್ಷರಾದ ಕೊಟ್ರೇಶ ಶಡ್ಮೀ, ಪ್ರಧಾನ ಕಾರ್ಯದರ್ಶಿಯಾದ ತೋಟಪ್ಪ ಕಾಮನೂರ,  ಜಿಲ್ಲಾ ಬಿಜೆಪಿ ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. 

Leave a Reply