fbpx

ಭಾರತೀಯ ದಲಿತ ಪ್ಯಾಂಥರ್ ಕೊಪ್ಪಳ ಜಿಲ್ಲಾ ಘಟಕದಿಂದ ಗಣರಾಜ್ಯೋತ್ಸವ ಆಚರಣೆ.

ಕೊಪ್ಪಳ ೨೬: ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಘಟಕದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸೋಮವಾರ ಗಣರಾಜ್ಯೋತ್ಸವ ಆಚರಿಸಲಾಯಿತು. 
ನಂತರ ಜಿಲ್ಲಾಧ್ಯಕ್ಷ ನಾಗರಾಜ್ ಬೆಲ್ಲದ್ ನೇತೃತ್ವಲ್ಲಿ ಶಾಲಾ ಮಕ್ಕಳಿಗೆ ಪೆನ್ ಹಾಗೂ ನೋಟ್ ಬುಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಮಾಲರ ಸಂಘದ ಅದ್ಯಕ್ಷ ನಿಂಗಪ್ಪ ದೊಡ್ಡಮನಿ, ದೇವಪ್ಪ ಚಾಕ್ರಿ, ಗವಿಸಿದ್ದಪ್ಪ ಬೆಲ್ಲದ್,  ಗವಿಸಿದ್ದಪ್ಪ ಬಳೂಟಗಿ, ಸೋಮು ದೊಡ್ಡಮನಿ, ಭೀಮಜೋತಿ ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್ ಬೆಲ್ಲದ್, ಮಂಜುನಾಥ ದೊಡ್ಡಮನಿ, ನಾಗರಾಜ್ ತುಪ್ಪದ್, ರಾಘು ಚಾಕ್ರಿ, ಮನು, ಕೊಟ್ರೇಶ್, ಆನಂದ್, ವಿನಾಯಕ, ಅನಿಲ್ ಹಾಗೂ ನಗರ ಘಟಕದ ಸದಸ್ಯರು ಇದ್ದರು. 
Please follow and like us:
error

Leave a Reply

error: Content is protected !!