fbpx

ಪತ್ತಿನ ಸಹಕಾರಿ ಸಂಘ ಚುನಾವಣೆ : ಪೂರ್ವಭಾವಿ ಸಭೆ

 ಕೊಪ್ಪಳ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಪ್ರಯುಕ್ತ, ಸಮಾನ ಮನಸ್ಕ ಶಿಕ್ಷಕರ ವೇದಿಕೆಯ ವತಿಯಿಂದ ಮುನಿರಾಬಾದ ವಲಯ ವ್ಯಾಪ್ತಿಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರೀಯೆ ಕುರಿತು ಸ.ಮಾ.ಹಿ.ಪ್ರಾ.ಶಾಲೆ ಹುಲಗಿಯಲ್ಲಿ ದಿ. ೦೩.೦೨.೨೦೧೪ ರಂದು ಸೋಮವಾರ   ಸಂಜೆ ೦೪:೩೦ ಕ್ಕೆ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿ ಸಲಹೆ ಸೂಚನೆ ನೀಡಲು ಕೋರಲಾಗಿದೆ. ಎಂದು ಪತ್ತಿನ ಸಹಕಾರಿ ಸಂಘದ ಖಜಾಂಚಿ ಬಸವರಾಜ ಬಂಡಿಹಾಳ ಶಿಕ್ಷಕರಾದ ಕಾಳಪ್ಪ ಹ್ಯಾಟಿ, ತಾಲೂಕ. ಸಂಘದ ನಿರ್ದೆಶಕರಾದ ಪ್ರಾಣೇಶ ಪೂಜಾರ, ಶಿಕ್ಷಕರಾದ ವಿರೇಶ ಮೇಟಿ, ರಾಮಣ್ಣ  ಶ್ಯಾವಿ, ಪಾಂಡು ಅಳ್ಳೂರ, ಬೆಳ್ಳೆಪ್ಪ, ರಮೇಶ ಬುಡ್ಡನಗೌಡ್ರ, ರಾಜಾಸಾಬ ಮತ್ತಿತರರು ಕೋರಿದ್ದಾರೆ.         
Please follow and like us:
error

Leave a Reply

error: Content is protected !!