ಕೊಪ್ಪಳದಲ್ಲಿ ಪಿಯುಸಿಎಲ್ ಘಟಕ ಉದ್ಘಾಟನೆ


ನಗರದ ನೌಕರರ ಭವನದಲ್ಲಿ ಪಿಯುಸಿಎಲ್ ಘಟಕವನ್ನು ರಾಜ್ಯ ಅಧ್ಯಕ್ಷರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಡಾ. ರತಿರಾವ್, ಡಾ.ಲಕ್ಷ್ಮೀನಾರಾಯಣ,ವಿಠ್ಠಪ್ಪ ಗೋರಂಟ್ಲಿ, ಲಕ್ಷ್ಮೀನಾರಾಯಣ ವೇದಿಕೆಯ ಮೇಲಿದ್ದರು. ಮಹಾಂತೇಶ ಕೊತಬಾಳ ಕಾರ್ಯಕ್ರಮ ನಿರ್ವಹಿಸಿದರು.
Please follow and like us:
error