ನ್ಯಾಯ, ನೀತಿ ಮತ್ತು ನಿಷ್ಠಗೆ ಸಂದ ಜಯ

ಕೊಪ್ಪಳ :-   ನಗರದ  ಅಶೋಕ ವೃತ್ತದಲ್ಲಿ  ಚಿಕ್ಕಮಗಳೂರ,- ಉಡಪಿಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿಯ  ವಿಜಯದ ಸಂಬ್ರಮಾಚಾರಣೆಯಯಲ್ಲಿ  ಮತನಾಡಿದ ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ ರಾಜ್ಯದ  ಆಡಳತರೊಡದ ಬ್ರಷ್ಟ ಬಿ.ಜೆ.ಪಿ ಸರಕಾರದ ವಿರುದ್ದ  ಪ್ರಬುದ್ದ ಮತದಾರರು  ಕಾಂಗ್ರೆಸ ಪಕ್ಷವನ್ನು ಗೆಲ್ಲಿಸಿ  ಮುಂಬರುವ ದಿನಗಳಲ್ಲಿ  ಅನೈತಿಕ, ಅನಾಚಾರದಿಂದ ಕೂಡಿರುವ ಬಿ.ಜೆ.ಪಿ ಸರಕಾರಕ್ಕೆ ತಕ್ಕ ಪಾಠ ಕಲಿಸುವ ಕಾಲ ಪರಿಪಕ್ವವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ನಾಡಿನ ಜನತೆಯ ಕೇಂದ್ರ ಸರಕಾರದ ಅಭಿವೃದ್ದಿ ಕಾರ್ಯಗಳನ್ನು ಗಮನಿಸಿ ನಿಷ್ಕಕ್ರಿಯ ಬಿ.ಜೆ.ಪಿ ಸರಕಾರವನ್ನು ಕರ್ನಾಟಕದಿಂದ  ಕಿತ್ತೊಗೆಯಲ್ಲಿದ್ದಾರೆ ತತ್ವ  ಸಿದ್ದಾಂತ  ಜನಪರ ಹಿತವಾದ ಕಾಂಗ್ರೆಸ ಸರಕಾರವು ಮತ್ತೆ ರಾಜ್ಯದಲ್ಲಿ ಆಡಳಿತ ಚುಕ್ಕಾಣೆಯನ್ನು  ಹಿಡಿಯುವ ಕಾಲ ಶೀಘ್ರವೆ  ಬರಲಿದೆ  ಎಂದು ಹೇಳಿದರು ಈ ಸಂದರ್ಭದಲ್ಲಿ ಎಸ್.ಬಿ.ನಾಗರಳ್ಳಿ, ಜುಲ್ಲುಖಾದರಖಾದ್ರಿ, ಮರ್ದಾನಲ್ಲಿ ಅಡ್ಡೆವಾಲೆ, ರಾಘವೇಂದ್ರ ಹಿಟ್ನಾಳ, ಗೂಳಪ್ಪ ಹಲಗೇರಿ, ನಾಗರಾಜ ಚಳ್ಳೂಳ್ಳಿ, ಈಶಪ್ಪ ಮಾದಿನೂರ, ಹನುಮರಡ್ಡಿ ಹಂಗನಕಟ್ಟಿ, ಇಂದಿರಾ ಬಾವಿಕಟ್ಟಿ, ಕೃಷ್ಣಾ ಇಟ್ಟಂಗಿ ಗವಿಶಿದ್ದಪ್ಪ ಕಂದಾರಿ, ಕಾಟನ್ ಪಾಷಾ, ಶಕುತಂಲಾ ಹುಡೆಜಾಲಿ, ಸಾವಿತ್ರಿ ಮುಜಂದಾರ, ಧ್ಯಾಮಣ್ಣ ಚಿಲವಾಡಗಿ, ನಾಗರಾಜ ಬಳ್ಳಾರಿ, ಶಿವಾನಂದ ಹೊದ್ಲುರ, ವೈಜನಾಥ ದಿವಟರ್, ಅಪ್ಸರಸಾಬ್, ಹಾಜಿ ಹುಸೆನಿ, ಸುರೇಶ ದಾಸರಡ್ಡಿ ಅಳವಂಡಿ, ನೂರಾಜ ಬೇಗಂ, ವಿರುಪಾಕ್ಷಪ್ಪ ಕಟ್ಟಿಮನಿ ವಕೀಲರು ಇನ್ನೂ ಅನೇಕ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು ಎಂದು ಪಕ್ಷದ ವಕ್ತರಾ ಅಕ್ಬರಪಾಷಾ ಪಲ್ಟನ್ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ. 
Please follow and like us:
error

Related posts

Leave a Comment