fbpx

ಹಕೀಂಸಾಹೇಬರಿಗೆ-ಶಿವರಾಜ್ ವಿ.ಪಾಟೀಲ್ ಇವರಿಂದ ಸನ್ಮಾನ.

ಕೊಪ್ಪಳ-238- ದಕ್ಷಿಣ ಭಾರತ ಪ್ರಚಾರ ಸಭೆಯ ಕೊಪ್ಪಳದ ಕಾನೂನು ಮಹಾವಿದ್ಯಾಲಯದಲ್ಲಿ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಡಿಯನ್ ಲಾಂಗ್ವೇಜಸ್ ನ್ಯೂಸ್ ಪೇಪರ್ ಅಸೋಸಿಯೇಷನ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಅನ್ಮೋಲ್ ಟೈಮ್ಸ್ ಕನ್ನಡ ಮತ್ತು ಇಂಗ್ಲೀಷ್ ದಿನ ಪತ್ರಿಕೆ ಪ್ರಧಾನ ಸಂಪಾದಕರಾದ ಎಂ.ಎ.ವಲಿ ಸಾಹೇಬ್ (ಹಕೀಂಸಾಬ್) ಇವರನ್ನು ಸುಪ್ರೀಂ ಕೋರ್ಟ್‌ನ ವಿಶ್ರಾಂತ ಸರ್ವೋಚ್ಛ ನ್ಯಾಯಾಧೀಶರಾದ ಶಿವರಾಜ್ ವಿ.ಪಾಟೀಲ್‌ರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿಶ್ರಾಂತ ಕುಲಸಚಿವರು ಶಿವಮೋಗ್ಗದ .ಪಿ.ಹಿರೇಮಠ,  ಬೆಂಗಳೂರಿನ  ಸಂಧ್ಯಾ ಮಾದಿನೂರ, ಕಿರಿಯ ಸಿವಿಲ್
ಶ್ರೇಣಿ ನ್ಯಾಯಧೀಶರ  ಕವಿತಾ, ಜಿಲ್ಲಾ ಸತ್ರ ನ್ಯಾಯಧೀಶರ ಕೆ.ನಾಗರತ್ನ
ವರು,ಹಿರಿಯಶ್ರೇಣಿ ನ್ಯಾಯಧೀಶರ ದಶರಥ ರವರು. ಕಿರಿಯ ಸಿವಿಲ್ ಶ್ರೇಣಿ ನ್ಯಾಯಧೀಶರಾದ
ಕವಿತಾರವರು, ವಕೀಲರ ಸಂಘದ ಅಧ್ಯಕ್ಷರಾದ ಆರ್.ವಿ.ಪಾನಘಂಟಿ, ಸರಕಾರಿ ಅಭಿಯೋಜಕರಾದ ಆಸೀಫ್
ಅಲಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾರ್ಯಾಧ್ಯಕ್ಷ ಶಿವಯೋಗಿ
ನೀರಲಕಟ್ಟಿ,ಕೆ.ಬಿ.ನಾವಲಗಿಮಠ, ಎಸ್.ಎಸ್.ವಿಟ್ಟಲಕೋಡ್, ಕಾಲೇಜಿನ ಪ್ರಧಾನ ಕಾರ್ಯದರ್ಶಿ
ಕೆ.ಎಸ್.ಕೊಡತಗೇರಿ ,ಸಭಾದ ಕಾರ್ಯದರ್ಶಿ ಕೆ.ವಿಜಯನ್  ಸಭಾದಕಾರ್ಯಕಾರಿಣಿ ಸಮಿತಿ ಸದಸ್ಯ
ಕೆ.ಬಿ.ಬ್ಯಾಳಿ. ಸ್ವಾಗತವನ್ನು ಕಾಲೇಜಿನ ಪ್ರಾಚಾರ್ಯರಾದ ಆದ್ ಡಾ: ಬಿ.ಎಸ್.ಹನಸಿ.
ಜಡಿಯವರು ಇದ್ದರು.

Please follow and like us:
error

Leave a Reply

error: Content is protected !!