Breaking News
Home / Koppal News / ಹಲಗೇರಿ ಗ್ರಾಮದ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೨೮ನೇ ಕನಕದಾಸ ಜಯಂತಿ.

ಹಲಗೇರಿ ಗ್ರಾಮದ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೨೮ನೇ ಕನಕದಾಸ ಜಯಂತಿ.

ಕೊಪ್ಪಳ-28-ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶ್ರೀ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೨೮ನೇ ಕನಕದಾಸ ಜಯಂತಿ ಆಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯ ಕಾರ್
ಸಂಸ್ಥೆಯ ಕಾರ್ಯದರ್ಶಿಗಳಾದ ವೀರಣ್ಣ ಕಂಬಳಿ ಮಾತನಾಡಿ ಕನಕದಾಸರ ತತ್ವ ಆದರ್ಶಗಳನ್ನು, ಅವರ ಬದುಕಿನ ಸಾರಾಂಶ ಮತ್ತು ಅವರ ಜೀವನ ಕುರಿತು  ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿದರು.

ಯದರ್ಶಿಗಳಾದ ವೀರಣ್ಣ ಕಂಬಳಿ ಅಧ್ಯಕ್ಷತೆಯ ಸ್ಥಾನವನ್ನು ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕನಕದಾಸ ಗೊರವರ, ಪರಶುರಾಮ ನಾಗಣ್ಣನವರ, ಶಿವಲಿಲಾ ಎಂ.ಬಿ, ಹಾಗೂ ಶಾಲಾ ಶಿಕ್ಷಕರು/ ಶಿಕ್ಷಕಿಯರು ಉಪಸ್ಥಿತರಿದ್ದರು.

About admin

Leave a Reply

Scroll To Top