ಕೊಪ್ಪಳ ಜ್ಯುವೇಲರ್‍ಸ್ ಅಸೋಸಿಯೇಷನ್‌ವತಿಯಿಂದ ಸನ್ಮಾನ.

  ಇತ್ತೀಚೆಗೆ ನಡೆದ ಕೊಪ್ಪಳ ಜ್ಯುವೇಲರ್‍ಸ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ನಗರದ ಎಲ್ಲರ ಮನೆಯಲ್ಲೂ ರಾರಾಜಿಸುತ್ತೀರುವ

ಶ್ರೀ.ಮ.ನಿ.ಪ್ರ.ಜ.ಲಿಂ.ಶಿವಶಾಂತವೀರ ಮಹಾಸ್ವಾಮಿಗಳರವರ ಭಾವಚಿತ್ರ ತೆಗೆದ ಶ್ರೀ ಪಕೀರಶೆಟ್ರ ವೀರಬಸಪ್ಪ ವಾರದ,ಕವಲೂರ ಇವರಿಗೆ ಮತ್ತು ನೇಪಾಳದ ಇಂಟರ್‌ನ್ಯಾಶನಲ್ ಕರಾಟೆ ಟೂರ್ನಿಯಲ್ಲಿ ಕಂಚಿನ ಪದಕ ಪಡೆದ ಕೊಪ್ಪಳದ ಹೆಮ್ಮೆಯ ಕರಾಟೆಪಟು  ಶ್ರೀನಿವಾಸ ಪಂಡಿತ ಇವರಿಗೆ ಕೊಪ್ಪಳ ಜ್ಯುವೇಲರ್‍ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Leave a Reply