fbpx

ಹೆಬ್ಬಾಳದ ಬಿಜೆಪಿ ಶಾಸಕ ಜಗದೀಶ್ ಕುಮಾರ್ ನಿಧನ.

ಬಿಜೆಪಿಯ ಮತ್ತೊಬ್ಬ ಶಾಸಕ
ನಿಧನರಾಗಿದ್ದಾರೆ. ಹೆಬ್ಬಾಳದ ಬಿಜೆಪಿ ಶಾಸಕ ಜಗದೀಶ್ ಕುಮಾರ್(56) ಹೃದಯಾಘಾತಕ್ಕೊಳಗಾಗಿ
ಸಾವನ್ನಪ್ಪಿದ್ದಾರೆ.. ವಿಕ್ರಮ್ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಜಗದೀಶ್
ವಿಧಿವಶರಾಗಿದ್ದಾರೆ. ಇವತ್ತು ಬೆಳಗ್ಗೆಯಷ್ಟೇ ಸರಕಾರದ ವಿರುದ್ಧ ಬಿಜೆಪಿ
ಫ್ರೀಡಂಪಾರ್ಕ್’ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಜಗದೀಶ್ ಕುಮಾರ್ ಭಾಗಿಯಾಗಿದ್ದರು.
Please follow and like us:
error

Leave a Reply

error: Content is protected !!