ತಿದ್ದುಪಡಿ ಮಾಡಿಸಿಕೊಳ್ಳಲು ಅನಿಲ ಗ್ರಾಹಕರಲ್ಲಿ ಮನವಿ.

ಕೊಪ್ಪಳ, ಏ.೨೨ (ಕರ್ನಾಟಕ ವಾರ್ತೆ) : ಭಾರತ್ ಗ್ಯಾಸ್, ಕೆ.ಎಫ್.ಸಿ.ಎಸ್.ಸಿ, ಕೊಪ್ಪಳದ ಅಡುಗೆ ಅನಿಲ ಗ್ರಾಹಕರು ಹೆಸರು ಬದಲಾವಣೆ, ಬ್ಯಾಂಕ್ ಖಾತೆಯ ಹೆಸರು ಬದಲಾವಣೆ ಇತ್ಯಾದಿ ತಿದ್ದುಪಡಿಗಳಿದ್ದಲ್ಲಿ ಹಾಗೂ ಗ್ಯಾಸ್ ವಿತರಣೆಯಲ್ಲಿ ಯಾವುದೇ ದೂರುಗಳಿದ್ದಲ್ಲಿ ಮೇ.೨೦ ರೊಳಗಾಗಿ ಗವಿಮಠ ರಸ್ತೆಯಲ್ಲಿರುವ ಎಲ್.ಪಿ.ಜಿ ಶೋ ರೂಂ ವ್ಯವಸ್ಥಾಪಕರನ್ನು ಕೂಡಲೇ ಸಂಪರ್ಕಿಸುವಂತೆ ಕೆ.ಎಫ್.ಸಿ.ಎಸ್.ಸಿ ಪ್ರಕಟಣೆಯಲ್ಲಿ ತಿಳಿಸಿದೆ.

Related posts

Leave a Comment