ಅಕಾಡೆಮಿಕ್ ಕೌನ್ಸಿಲ್‌ಗೆ ಶಂಕರ ಬಿಸನಳ್ಳಿ ಆಯ್ಕೆ

ಕೊಪ್ಪಳ : ತಾಲುಕಿನ ಅಗಳಕೇರಾ ಗ್ರಾಮದ ಶಂಕರ ಮರ್ದಾನಪ್ಪ ಬಿಸನಳ್ಳಿ ಇವರನ್ನು ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ  ಅಕಾಡೆಮಿಕ್ ಕೌನ್ಸಿಲ್‌ಗೆ ಕರ್ನಾಟಕ ಸರಕಾರದ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. 
Please follow and like us:
error

Related posts

Leave a Comment