೨ನೇ ಸ್ವರ ಸೌರಭ ಸಂಗೀತ ಸಂಜೆ ಕಾರ್ಯಕ್ರಮ.

ಸ್ವರಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಭಾಗ್ಯನಗರ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪುಣ್ಯಾಶ್ರಮ ಭಾಗ್ಯನಗರ ಇವರ ಸಂಯುಕ್ತಾಶ್ರಯದಲ್ಲಿ . ೨ನೇ ಸ್ವರ ಸೌರಭ ಸಂಗೀತ  ಸಂಜೆ ಕಾರ್ಯಕ್ರಮ ಸಂಜೆ  ೫:೩೦ ಕ್ಕೆ ನಡೆಯಲ್ಲಿದ್ದು ಕಾರ್ಯಕ್ರಮದ ಅದ್ಯಕ್ಷತೆಯನ್ನು  ಶಿವರಾಮ ಮ್ಯಾಗಳಮನಿ ಮಾಜಿ. ಗ್ರಾ. ಪಂ. ಸದಸ್ಯರು ಭಾಗ್ಯನಗರ ವಹಿಸಿದ್ದು    ಉದ್ಘಾಟನೆ ಕೊಟ್ರಪ್ಪ ಚೋರನೂರ ಸಹಾಯಕ ನಿರ್ದೆಶಕರು  ಕನ್ನಡ ಮತ್ತು ಸಾಹಿತ್ಯ ಮುಖ್ಯ ಅತಿಥಿತಿಗಳಾಗಿ ಜಿ ಎಮ್ ಭೊಸನುರಮಠ ಹಿರಿಯ ಉಪನ್ಯಾಸಕರು ವಹಿಸಿದ್ದು ಅತಿಥಿಗಳಾಗಿ ಸದಾಸಿವ ಪಾಟೀಲ್‌ರು ಮತ್ತು  ಎಂ  ಎ ವಂದಾಲ್ ಚಿತ್ರಕಾಲ ಶಿಕ್ಷಕರು ಭಾಗವಹಿಸಿಲಿದ್ದಾರೆ.ಕಾರ್ಯಕ್ರಮದಲ್ಲಿ   ವಿಶೇಷವಾಗಿ ಗದಗಿನ ಸಮರ್ಥ ಡಿ ದೇಸಾಯಿ ಗಿಟಾರ್ ವಾದನ ಮಾಡಲಿದ್ದು ಕುಮಾರಿ ಲಕ್ಷ್ಮಿ ಕುರಿ ಹನುಮಸಾಗರ ಪ್ರಾಥನೆ ಮಾಡಲಿದ್ದಾರೆ ಕೀ ಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ ತಬಲಾ ಸಾಥಿ ರಾಘವೇಂದ್ರ ಗಂಗಾವತಿ ಮತು ಮಾರುತಿ ಬಿನ್ನಾಳ ಭಾಗವಹಿಸಿಲಿದ್ದಾರೆ ಸಂಸ್ಥೆಯ ಅದ್ಯಕ್ಷರಾದ ವೀರಪ್ಪ ಶ್ಯಾವಿಯವರು ತಿಳಿಸಿದ್ದಾರೆ. 

Leave a Reply