ಜಿಲ್ಲಾ ಪಂಚಾಯತ ಕಾಂಗ್ರೆಸ್ ಅಭ್ಯರ್ಥಿಗಳಿಂದ ಜಯಬೇರಿ.

ಕೊಪ್ಪಳ- ೨೩, ಕ್ಷೇತ್ರದ ೬ ಜಿಲ್ಲಾ ಪಂಚಾಯತ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಬೇರಿ ಭಾರಿಸಿದ್ದು, ಬಿ.ಜೆ.ಪಿ.ಪಕ್ಷಕ್ಕೆ ತೀರ್ವ ಹಿನ್ನಡೆಯಿಂದ ಮುಖಬಂಗವಾಗಿದೆ. ೧) ಗಿಣಗೇರಾ ಜಿ.ಪಂ. ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ, ೨) ಗೊಂಡಬಾಳ ಜಿ.ಪಂ. ಅಭ್ಯರ್ಥಿ ಗೂಳಪ್ಪ ಹಲಗೇರಿ, ೩) ಅಳವಂಡಿ ಜಿ.ಪಂ. ಅಭ್ಯರ್ಥಿ ಶ್ರೀಮತಿ ರತ್ನವ್ವ ಭರಮಪ್ಪ ನಗರ ವಿಜಯೋತ್ಸವದ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡರು.

Please follow and like us:
error