fbpx

ಹಾವು ಕಚ್ಚಿ ಸಾವು : ಪರಿಹಾರ ಧನ ವಿತರಣೆ

ಒಂದು ವರ್ಷದ ಹಿಂದೆ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಹಾವು ಕಚ್ಚಿ ನಿಧನರಾಗಿದ್ದ ತುಳಸಿಬಾಯಿ ಯವರ ಪತಿಯವರಿಗೆ  ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್  1 ಲಕ್ಷ ರೂಪಾಯಿಯ  ಪರಿಹಾರ ಧನದ ಚೆಕ್  ವಿತರಿಸಿದರು. 
           ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿಯ  ಶಾಸಕ ಭೀಮಾನಾಯ್ಕ್  ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಯಮನೂರಪ್ಪ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!