ತುಂಗಾಭದ್ರಾ ನ. ೨೦ ರಂದು ನೀರಾವರಿ ಸಲಹಾ ಸಮಿತಿ ಸಭೆ

ಕೊಪ್ಪಳ ನ. : ತುಂಗಾಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ೯೨ ನೇ ಸಭೆ ನವಂಬರ್ ೨೦ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಮುನಿರಾಬಾದಿನ ತುಂಗಾಭದ್ರಾ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಧಿಕಾರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಸಭೆಯಲ್ಲಿ ತುಂಗಾಭದ್ರಾ ಕಾಡಾ ಅಧ್ಯಕ್ಷರು,ಕೊಪ್ಪಳ, ಬಳ್ಳಾರಿ. ಹಾಗೂ ರಾಯಚೂರು ಜಿಲ್ಲೆಗಳ ಜಿಲ್ಲಾ ಉಸ್ತವಾರಿ ಸಚಿವರುಗಳು. ಸಂಸದರು.ಶಾಸಕರು.ವಿಧಾನ ಪರಿಷತ್ ಸದಸ್ಯರು. ಭಾಗವಹಿಸುವರು ಎಂದು ತುಂಗಾಭದ್ರಾ ಯೊಜನಾ ವೃತ್ತದ ಅಧೀಕ್ಷಕರು ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply