fbpx

೬೯ ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.

ಇಂದು ಬೆಳಿಗ್ಗೆ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಸಲಾಯಿತು. ಸಮಾರಂಭದಲ್ಲಿ ಮುಖ್ಯಅತಿಥಿ ಸ್ಥಾನವನ್ನು ವಹಿಸಿಕೊಂಡು ಮಾತನಾಡಿದ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಎಲ್.ಎಸ್.ಹೊಸಮನಿಯವರು ಮಾತನಾಡಿ  ಸ್ವಾತಂತ್ರ್ಯಕ್ಕಾಗಿ ಹೋರಾಟಮಾಡಿದರನ್ನು ಆ ಸಮಯದಲ್ಲಿ ನಡೆದ ಹೋರಾಟಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಪ್ರಕಾಶ.ಕೆ.ಬಡಿಗೇರರವರು ಮಾತನಾಡಿ  ಸ್ವಾತಂತ್ರ್ಯೊತ್ಸವ ದಿನಾಚರಣೆಯನ್ನು  ದೇಶಕ್ಕೆ ಒಳ್ಳೆಯ ಕೊಡುಗೆಗಳನ್ನು ಕೊಡುವ  ವಿದ್ಯಾರ್ಥಿಗಳನ್ನು ಸೃಷ್ಠಿಸುವ ಶಿಕ್ಷಕರಾಗಿರೆಂದು ಆ ಮೂಲಕ ಈ ದಿನಕ್ಕೆ ಅರ್ಥಕೊಡುವಂತಾಗಲಿ ಎಂದು ಕರೆ ನೀಡಿದರು ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ತಿರುಪತಿ.ವಿರೇಶ.ಜೋತಿ. ಮೇಘಾ.ಕಾವ್ಯ..ಶರಣಮ್ಮ.ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಆನಂದರಾವ್ ದೇಸಾಯಿ.ಗಂಗಾಧರ ಸೊಪ್ಪಿಮಠ .ವಿ.ಆರ್.ಪಾಟೀಲ್. ಎಸ್.ಎಸ್.ವೀರನಗೌಡ್ರ. ಎಸ್.ಎಸ್.ಅರಳಲೇಮಠ. ಜಂಭಯ್ಯ ಹಿರೇಮಠ. ಎಸ್.ಎಸ್.ಪಾಟೀಲ್. ಡಿ.ಎಂ.ಬಡಿಗೇರ. ಎಂ.ವಿ.ಕಾತರಕಿ. ಡಿ.ಹೊಸಮನಿ. ಹಾಗೂ ಡಿ.ಇಡಿ.ಮತ್ತು ಬಿ.ಇಡಿ.ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಮಾರಂಭದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ದೇಶ ಭಕ್ತಿ ಗೀತೆಗಳನ್ನು ಹಾಡಲಾಯಿತು. ರಾಷ್ಟ್ರೀಯಾ ಐಕ್ಯತೆಯ ಕುರಿತು ನಾಗರಾಜ ಮತ್ತು ಸಂಗಡಿಗರಿಂದ ಕೀರು ನಾಟಕವನ್ನು ಪ್ರದರ್ಶಿಸಲಾಯಿತು. ಮಮತಾ ಬೆಳವಗಿ ನಿರೂಪಿಸಿದರು. ಜಯಶ್ರೀ ಹಾಗೂ

ಸಂಗಡಿಗರು ಪ್ರಾರ್ಥಿಸಿದರು.  ಮೇಘಾ ದಿವಟರ್ ಸ್ವಾಗತಿಸಿದರು.ಸಲಿಮಾಬಾನು ಬೇಗಂ ವಂದಿಸಿದರು.

Please follow and like us:
error

Leave a Reply

error: Content is protected !!