ಕಾಂ|| ಡಿ. ಹೆಚ್. ಪೂಜಾರ ನಾಮ ಪತ್ರ

ಕೊಪ್ಪಳ ಲೋಕಸಭಾ ಕ್ಷೇತ್ರದ ಸಿಪಿಐಎಮ್‌ಎಲ್ ರೆಡ್‌ಸ್ಟಾರ್ ಪಕ್ಷದ ಅಭ್ಯರ್ಥಿಯಾದ ಕಾಂ|| ಡಿ. ಹೆಚ್. ಪೂಜಾರ ನಾಮ ಪತ್ರ ಸಲ್ಲಿಸಲು ಹೈದರಾಲಿ ಸರ್ಕಲ್ ನಿಂದ ಜಿಲ್ಲಾಧಿಖಾರಿ ಕಛೇರಿ

ವರೆಗೆ ರ‍್ಯಾಲಿಮುಖಾಂತರ ಹೋಗಿ ರ‍್ಯಾಲಿಯನ್ನುದ್ದೇಶಿಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ಬಿ. ಗೋನಾಳ ಹಾಗೂ ಮಂಜುನಾಥ ಚಕ್ರಸಾಲಿ ವಕೀಲರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ರಮೇಶ ಪಾಟೀಲ್, ಬಸವರಾಜ ಹೊಸಳ್ಳಿ, ಚೇತನ ಪಾಸ್ತೆ, ದುರ್ಗಾ  ಪ್ರಸಾದ್, ಹನಮೇಶ ಕವಿತಾಳ, ನಾಗರಾಜ ಪೂಜಾರ, ಬಸವರಾಜ ಕವಿತಾಳ, ಪೂಜಾ, ಮರಿಯಮ್ಮ, ಮಲ್ಲಿಕಾ ಮುಂತಾದವರು ಉಪಸ್ಥಿತರಿದ್ದರು

Leave a Reply