ಇಂದು ಪತ್ರಿಕಾದಿನಾಚರಣೆ ಮತ್ತು ವೈದ್ಯರ ದಿನಾಚರಣೆ

ಜನತೆಯ ಆರೋಗ್ಯ ಕಾಪಾಡುವ ವೈದ್ಯರಿಗೆ ಹಾಗೂ ಸಮಾಜದ ಸ್ವಸ್ಥತೆ ಕಾಯುವ ಸಕಲ ಪತ್ರಕರ್ತರಿಗೆ ಶುಭಾಷಯಗಳು
ಬಾಸೆಲ್ ಮಿಷನ್ ಎಂದೇ ಹೆಸರಾಗಿದ್ದ ಜರ್ಮನ್ ಪಾದ್ರಿಗಳು ಕ್ರಿ.ಶ.1843ರ ಜುಲೈ 1ರಂದು ಮಂಗಳೂರ ಸಮಾಚಾರ ಕನ್ನಡದ ಮೊದಲ ಪತ್ರಿಕೆಯನ್ನು ಮುದ್ರಿಸಿ ಪ್ರಕಟಿಸಿದರು. ಆ ದಿನದ ನೆನಪಾಗಿ ಕನ್ನಡ ಪತ್ರಿಕಾ ದಿನ ಎಂದು ಇಂದಿಗೂ ಆಚರಿಸಲಾಗುತ್ತಿದೆ.
Please follow and like us:
error

Related posts

Leave a Comment