ಶಿಕ್ಷಕರ ರಾಜ್ಯ ಮಟ್ಟದ ಕಾರ್ಯಾಗಾರ ಹಾಗೂ ಮೇಲಾಟಗಳ ತೀರ್ಪುಗಾರರ (ರೆಫರಿ) ಪರೀಕ್ಷೆ.

೦೧-೦೮-೨೦೧೫ ರಿಂದ ೦೨-೦೮-೨೦೧೫ ರ ವರೆಗೆ ಎರಡು ದಿವಸಗಳ ಕಾರ್ಯಾಗಾರ ಮತ್ತು ರಾಜ್ಯ ಮಟ್ಟದ ಮೇಲಾಟಗಳ ತೀರ್ಪುಗಾರರ (ರೇಫರಿ) ಪರೀಕ್ಷೆಯು ಜಿಲ್ಲಾ ಕ್ರೀಡಾಂಗಣ ಕೊಪ್ಪಳದಲ್ಲಿ ನಡೆಯುತ್ತವೆಂದು ಜಿಲ್ಲಾ ಅಥ್ಲೇಟಿಕ್ ಅಸೋಸೊಯೇಶನ್ ಕೊಪ್ಪಳ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ -೯೦೩೬೭೭೩೦೭೦, ಮತ್ತು ಕಾರ್ಯದರ್ಶಿ ಶರಣಬಸವ ಬಂಡಿಹಾಳ ೯೫೩೮೦೩೩೧೫೮ ಸಂಪರ್ಕಿಸಲು ಕೋರಲಾಗಿದೆ.

Related posts

Leave a Comment