ಎ.ಕೆ.ರುದ್ರಗೌಡ ಆರ್‍ಹಾಳ ನಿಧನ.

ಇಂದು ಬೆಳಿಗ್ಗೆ ೮.೩೦ ಕ್ಕೆ ಗಂಗಾವತಿ ತಾಲೂಕಿನ ಆರ್‍ಹಾಳ ಗ್ರಾಮದಲ್ಲಿ ಎ.ಕೆ. ವೀರನಗೌಡ ಇವರ ತಂದೆ ಎ.ಕೆ.ರುದ್ರಗೌಡ ಆರ್‍ಹಾಳ ನಿಧನರಾಗಿದ್ದು, ಇಂದು ಸಂಜೆ ೪.೦೦ ಗಂಟೆಗೆ ಆರ್‍ಹಾಳ ಗ್ರಾಮದ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮೃತರ ಕೊನೆಯ ಮಗ ಎ.ಕೆ.ಮಹೇಶಕುಮಾರ ತಿಳಿಸಿದ್ದಾರೆ. ಐದು ಜನ ಗಂಡು ಮಕ್ಕಳು, ಮೂರು ಜನ ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಮತ್ತು ಆಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Related posts

Leave a Comment