fbpx

ಡಾ. ನಾ.ಸು ಹರ್ಡಿಕರ್ ೪೧ನೇ ಪುಣ್ಯತಿಥಿ.

ಬೆಳಗ್ಗೆ ೯-೩೦ ಕ್ಕೆ ಭಾರತ ಸೇವಾದಳ ಜಿಲ್ಲಾ ಕಾರ್ಯಾಲಯದಲ್ಲಿ ಪದ್ಮ ಭೂಷಣ ಡಾ. ನಾ ಸು ಹರ್ಡಿಕರ್ ರವರ ೪೧ನೇ ಪುಣ್ಯತಿಥಿ ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷರಾದ ಎಮ್.ವಿ.ಪಾಟೀಲ್. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ರವರ ನೇತೃತ್ವದಲ್ಲಿ ನೆರವೇರಿಸಲಾಯಿತು.
    ಈ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿಗಳಾದ ದ್ಯಾಮಣ್ಣ ಚಿಲವಾಡಗಿ, ಬಾಳಪ್ಪ ಬಾರಕೇರ ಉಪಾಧ್ಯಕ್ಷರು ನಗರಸಭೆ, ಇಂದಿರಾ ಭಾವಿಕಟ್ಟಿ ಜಿಲ್ಲಾ ಸಮಿತಿ ಸದಸ್ಯರು, ಶಿವಾನಂದ ಹೂದ್ಲೂರು ತಾಲೂಕು ಉಪಾದ್ಯಕ್ಷರು ಭಾರತ ಸೇವಾದಳ, ಜಿಲ್ಲಾ ಶಿಕ್ಷಣ ಬೋಧಕರಾದ ಗಾದಿಲಿಂಗಪ್ಪ , ಜಿಲ್ಲಾ ಸಂಪನ್ಮೂಲ ಶಿಕ್ಷಕರಾದ ಲಸ್ಕರ ನಾಯಕ್ ಇತರರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!