ಮರುತೇಶ್ವರ ದೇಗುಲದಲ್ಲಿ ಹನುಮಮಾಲಾ ದಿಕ್ಷಾ.

ಕೊಪ್ಪಳ-22- ಯಲಬುರ್ಗಾ ತಾಲೂಕಿನ ಮಂಗಳಾಪುರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ೭೫ ಕ್ಕೂ ಅಧಿಕ ಭಜರಂಗ ದಳದ ಕಾರ್ಯಕರ್ತರು ಶ್ರೀ ಹನುಮ ಮಾಲಾ ದೀಕ್ಷೆ ಪಡೆದರು.
ದಿಕ್ಷಾ ಕಾರ್ಯಕ್ರಮದ ನಿಮಿತ್ತ ಶ್ರೀ ಹನುಮನ ಮೂರ್ತಿಗೆ ಅಲಂಕರಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ರಾಜ್ಯ ಸಂಚಲಕರಾದ ಸೂರ್ಯನಾರಾಯಣ ಗ್ರಾಮಾದ್ಯಕ್ಷರಾದ. ಗವಿಶಿದ್ದಪ್ಪ, ಹನುಮಂತ, ಉಮೇಶ, ಮಾರುತಿ, ವಿರುಪಾಕ್ಷಿ, ಪ್ರಶಾಂತ, ಸಜ್ಜನ ಹಾಗು ಮಂಜುನಾಥ ನಾಯಕ ಉಪಸ್ಥಿತರಿದ್ದರು.

Related posts

Leave a Comment