You are here
Home > Koppal News > ನೂತನ ಸಚಿವರಿಗೆ ಪಕ್ಷದ ಭರ್ಜರಿ ಸ್ವಾಗತ

ನೂತನ ಸಚಿವರಿಗೆ ಪಕ್ಷದ ಭರ್ಜರಿ ಸ್ವಾಗತ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಕೆ.ಶಿವನಗೌಡ ನಾಯಕರನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಭರ್ಜರಿ ಸ್ವಾಗತ ನೀಡಿದರು. ಪ್ರವಾಸಿ ಮಂದಿರದಲ್ಲಿ ಸಚಿವ ಶಿವನಗೌಡ ನಾಯಕರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಕ್ಕರೆ ಖಾತೆ ಸಚಿವ ಶಿವರಾಜ ತಂಗಡಗಿ, ಸಂಸದ ಶಿವರಾಮಗೌಡ, ಶಾಸಕರಾದ ಈಶಣ್ಣ ಗುಳಗಣ್ಣನವರ, ಪರಣ್ಣ ಮುನವಳ್ಳ, ಹಾಲಪ್ಪ ಆಚಾರ್, ಅಂದಾನಪ್ಪ ಅಗಡಿ, ರಾಘವೇಂದ್ರ ಪಾನಘಂಟಿ ಸೇರಿದಂತೆ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಉಪಸ್ತಿತರಿದ್ದರು.

Leave a Reply

Top