ಕ್ರಿಕೆಟ್ ತರಬೇತಿ ಶಿಬಿರಕ್ಕೆ ಶಾಸಕರಿಂದ ಚಾಲನೆ

ಕೊಪ್ಪಳ ೦೧ : ನಗರದ ಶ್ರೀ ಗವಿಸಿದ್ದೇಶ್ವರ ಕಾಲೇಜ ಮೈದಾನದಲ್ಲಿ ಜಿಲ್ಲಾ ಸ್ಪೋರ್ಟ್ಸ್ ಅಕ್ಯಾಡಮಿ ವತಿಯಿಂದ ಆಯೊಜಿಸಿದ ಕ್ರಿಕೆಟ್ ತರಬೇತಿ ಶಿಬಿರಕ್ಕೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಮ್ಜದ್ ಪಟೇಲ್, ಮಹೇಂದ್ರ ಚೊಪ್ರಾ, ಮೌಲಾ ಹುಸೇನ ಜಮಾದರ, ಮುತ್ತುರಾಜ ಕುಷ್ಟಗಿ, ಮಲ್ಲಪ್ಪ ಕವಲೂರು, ಕೆ.ಎಂ.ಸಯ್ಯದ್, ಡಾ|| ಉಪೇಂದ್ರ, ಮಹೆಬೂಬ ಮಚ್ಚಿ, ಹನುಮಂತಪ್ಪ ಕಿಡದಾಳ, ಶೌಕತ್ ಹುಸೇನಿ, ಖಲೀಲ್ ಪಟೇಲ್ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥತರಿದ್ದರು.
Please follow and like us:
error