ಶ್ರೀ ಕೃಷ್ಣದೇವರಾಯ ವಿವಿ ಕುಲಪತಿ ಅಧಿಕಾರ ಸ್ವೀಕಾರ

 : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಯಾಗಿ ಡಾ.ಕೆ.ಹೆಚ್.ಶಿವಪ್ರಸಾದ್ ಅಧಿಕಾರ ಸ್ವೀಕರಿಸಿದ್ದಾರೆ. 
ಕಛೇರಿಗೆ ಸಂಬಂಧಪಟ್ಟ ಯಾವುದೇ ಸರ್ಕಾರಿ ಹಾಗೂ ಅರೆ ಸರ್ಕಾರಿ ಪತ್ರ ವ್ಯವಹಾರಗಳನ್ನು ಡಾ.ಕೆ.ಹೆಚ್.ಶಿವಪ್ರಸಾದ್, ಕುಲಪತಿಗಳು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ವಿನಾಯಕ ನಗರ, ಕಂಟೋನ್ಮೆಂಟ್, ಬಳ್ಳಾರಿ-೫೮೩೧೦೫, ಮೊ.೯೮೮೬೪೩೩೨೦೩, ದೂರವಾಣಿ ಸಂಖ್ಯೆ: ೦೮೩೯೨-೨೪೨೮೦೮ ಫ್ಯಾಕ್ಸ : ೦೮೩೯೨-೨೪೨೭೦೯, ಇ-ಮೇಲ್ ವಿಳಾಸ khsprasad60@gmail.com  ಮೂಲಕ ಸಂಪರ್ಕಿಸಬಹುದಾಗಿದೆ .
Please follow and like us:
error