ಇಂದು ಹಲಗೇರಿಯಲ್ಲಿ ಕಬ್ಬಡಿ ಪಂದ್ಯಾವಳಿ.

ಕೊಪ್ಪಳ,ಸೆ,೧೨ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶ್ರೀಮಹಾ ಶಕ್ತಿ ಯುವಕ ಸಂಘ, ರೋಟರಿ ಕ್ಲಬ್, ಇನ್ನರ್ ವ್ಹೀಲ್‌ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿ.೧೩ರ ರವಿವಾರ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮದ ರೈಲ್ವೆ ಗೇಟ್ ಹತ್ತಿರದ ಮೈದಾನದಲ್ಲಿ ಪುರುಷರ ಮುಕ್ತ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ೨೦೧೫-೧೬ರ  ಸ್ಪರ್ಧೆ ಜರುಗಲಿದೆ.

Leave a Reply