ಟ್ರಾಕ್ಟರ್ ಗೆ ಬಲಿಯಾದ ಬಾಲಕ


ಗಡಿಯಾರ ಕಂಬದ ಕಮಾನ್ ಹತ್ತಿರ ನಡೆದ ಅಪಘಾತದಲ್ಲಿ ಬಾಲಕನೊರ್ವ ಸಾವಿಗೀಡಾದ. ಘಟನೆ ನಡೆದಿದೆ. ಮೃತಬಾಲಕನನ್ನು ಬಾಬಾ ಖಾಸಿಂಸಾಬ ಸಿಕ್ಕಲಗಾರ ಎಂದು ಗುರುತಿಸಲಾಗಿದೆ. ಜಾತ್ರೆಯಲ್ಲಿ ಹಾಕಿದ್ದ ಅಂಗಡಿಯಲ್ಲಿದ್ದ ಅಪ್ಪನಿಗೆ ಬುತ್ತಿ ಕೊಡಲು  ನಿರ್ಮಿತಿ ಕೇಂದ್ರದಿಂದ ಹೊರಟಿದ್ದ ಎನ್ನಲಾಗಿದೆ. ಟ್ರಾಕ್ಟರ್  ಗಾಲಿ ತಲೆಮೇಲೆ ಹೊಗಿದ್ದರಿಂದ ಸ್ಥಳದಲ್ಲಿಯೇ  ಸಾವನ್ನಪ್ಪದ್ದಾನೆ.ಚಾಲಕ ಪರಾರಿಯಾಗಿದ್ದಾನೆ

Leave a Reply