ವೀರ ರಾಣಿ – ಕಿತ್ತೂರ ಚೆನ್ನಮ್ಮನ ಜಯಂತೋತ್ಸವ.

ಕೊಪ್ಪಳ-23- ಕೊಪ್ಪಳ ನಗರದ ವೀರ ರಾಣಿ ಕಿತ್ತೂರ ಚೆನ್ನಮ್ಮನ ವೃತ್ತದಲ್ಲಿ ಬೆಳಿಗ್ಗೆ ೦೯:೧೦ ಗಂಟೆಗೆ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸದರಾದ ಸಂಗಣ್ಣ ಕರಡಿ, ಜಿಲ್ಲಾ ಅಧ್ಯಕ್ಷ ಕಳಕನಗೌಡ ಪಾಟೀಲ್, ತಾಲೂಕ ಅಧ್ಯಕ್ಷ ಕರಿಯಪ್ಪ ಮೇಟಿ, ಮೈಲಾರಗೌಡ ಹೊಸಮನಿ, ಶರಣಗೌಡ ಪಾಟೀಲ್, ಶಿವನಗೌಡ ಅಯ್ಯನಗೌಡ್ರ, ಪ್ರಭು ಚಾಕಲಭ್ಯ, ಪತ್ರಪ್ಪ ಪಲ್ಲೆದ, ಜಿಲ್ಲಾ ಅಧ್ಯಕ್ಷೆ ಶಿವಲೀಲಾ ಕೊಪ್ಪಳ, ರತ್ನ.ಎನ್.ಪಾಟೀಲ್, ಶೀಲಾ ತಳವಗೇರಿ, ರವಿ ಪಾಟೀಲ್ ಮತ್ತು ಸಮಾಜದ ಬಾಂದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Please follow and like us:
error