ಕಳಸಾರೋಹಣ.

ಕೊಪ್ಪಳ-22-ಪ್ರತಿ ವರ್ಷದ ಪದ್ಧತಿಯಂತೆ  ಗವಿಸಿದ್ಧೇಶ್ವರನ ಗದ್ದುಗೆ
ಕಳಸಗಳನ್ನು ನಗರದ ವಿವಿಧ ಓಣಿಗಳ ದೈವದವರು ಕೂಡಿಕೊಂಡು ಭಕ್ತಿ-ಭಾವದಿಂದ ಸಕಲ
ವಾಧ್ಯ-ಮೇಳಗಳೊಂದಿಗೆ ತಂದು ಪೂಜೆ, ಪ್ರದಕ್ಷಿಣೆಗೈದು ಕರ್ತೃ ಗದ್ದುಗೆಯ ಗೋಪೂರದ ಮೇಲೆ
ಪಂಚ ಕಳಸಗಳನ್ನು ಏರಿಸಲಾಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು
ಭಾಗವಹಿಸಿದ್ದರು.
Please follow and like us:
error