ಹಜ್ಜ್ ಯಾತ್ರೆಗೆ ಪ್ರಯಾಣ : ಅರ್ಜಿ ಸಲ್ಲಿಸಲು ಮಾ.೧೫ ಕೊನೆಯ ದಿನ

  ಜಿಲ್ಲಾ ವಕ್ಫ್ ಮಂಡಳಿಯಿಂದ ಪ್ರಸಕ್ತ ಸಾಲಿಗೆ ಹಜ್ಜ್ ಯಾತ್ರೆಗೆ ಪ್ರಯಾಣಿಸುವವರು ಬರುವ ಮಾರ್ಚ ೧೫ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ಅವರು ತಿಳಿಸಿದ್ದಾರೆ. 
ಹಜ್ಜ್ ಯಾತ್ರಿಕರು ಅರ್ಜಿ ನಮೂನೆಗಳನ್ನು ವೆಬ್‌ಸೈಟ್ ವಿಳಾಸwww.hajcommittee.comನ ಮೂಲಕ ಅಥವಾ ನೇರವಾಗಿ ಜಿಲ್ಲಾ ವಕ್ಫ್ ಅಧಿಕಾರಿಗಳು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯ ಕೊಪ್ಪಳ ಇವರಿಂದ ಉಚಿತವಾಗಿ ಪಡೆಯಬಹುದಾಗಿದೆ .
Please follow and like us:
error

Related posts

Leave a Comment