fbpx

ಟಚ್ ಫಾರ್ ಲೈಫ್ ಫೌಂಢೇಶನ್ ದೇಣಿಗೆ

ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮದ ಶ್ರೀ ಕೊಂಡದ ಮಲ್ಲೇಶ್ವರ ದೇವಸ್ಥಾನದ ಜಿರೋಣರದಾಕ್ಕಾಗಿ ಟಚ್ ಫಾರ್ ಲೈಫ್ ಫೌಂಢೇಶನ್ ಸಂಸ್ಥಾಪಕ ನಾರಾ ಭರತ್ ರೆಡ್ಡಿಯವರು ಶನಿವಾರ ದಂದು ೨೫ ಸಾವಿರ ರೂಗಳನ್ನು ನೀಡಿದರು.
              ಈ ಸಂಧರ್ಭದಲ್ಲಿ ಮುಖಂಡ ಸಂಗನಗೌಡ, ಜಿಪಂ ಸದಸ್ಯ ಅರವಿಂದಗೌಡ ಪಾಟೀಲ್, ಶಿವರಾಜ್ ಪಾಟೀಲ್, ಬಸಣ್ಣ ಚಿತ್ತವಾಡಿಗಿ, ಈಶಪ್ಪತಲೂರು,ವಕೀಲ್ ಹನ್ನುಮಂತರಾಯ, ನಿಂಗಜ್ಜಹಳಿ, ಮತ್ತಿತರರು ಉಪಸ್ತಿತರಿದ್ದರು. 
Please follow and like us:
error

Leave a Reply

error: Content is protected !!