ಜಿಲ್ಲಾ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಂಘ : ಸಂಪರ್ಕಿಸಿ

ಕೊಪ್ಪಳ:೨೫: ಜಿಲ್ಲಾ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಂಘವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು ಎಲ್ಲಾ ಗ್ರಾಮೀಣ ಮತ್ತು ತಾಲೂಕಾ ಹಾಗೂ ಜಿಲ್ಲಾ ಕೇಂದ್ರಗಳಲ್ಲಿರುವ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರಾದ ಹವ್ಯಾಸಿಗಳು ಹಾಗೂ ಇನ್ನಿತರ ಅಂದರೆ ಚಿತ್ರಕಲೆ, ಪುಸ್ತಕ ಸಂಗ್ರಹ ಹೀಗೆ ಯಾವುದೇ ಹವ್ಯಾಸಗಳಿದ್ದಲ್ಲಿ ಸಂಘವನ್ನು ಸ್ಥಾಪಿಸಲು ಇಚ್ಛೆಯುಳ್ಳವರು ಸದಸ್ಯರಾಗಬೇಕೆಂದು ಕೋರಲಾಗಿದೆ. 
          ಇಚ್ಛೆಯುಳ್ಳವರು ನಿಮ್ಮ ಅನಿಸಿಕೆಗಳೊಂದಿಗೆ ಈ ೯೪೮೦೨೮೩೬೬೪ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಮತ್ತು ತಮ್ಮ ವಿಳಾಸವನ್ನು   ಕಿಶನ್‌ಗೋಪಾಲ ಜಾಜು, ಬಿ.ಟಿ.ಪಾಟೀಲ್ ನಗರ, ೨ನೇ ಅಡ್ಡರಸ್ತೆ, ವೀರೇಶ್ವರ ನಿಲಯ, ಕೊಪ್ಪಳ-೫೮೩೨೩೧ ಈ ವಿಳಾಸಕ್ಕೆ ಪತ್ರದ ಮುಖೇನ ಕಳುಹಿಸಿಕೊಡಬೇಕೆಂದು ಕೇಳಿಕೊಳ್ಳಲಾಗಿದೆ. ಸಭೆಯ ದಿನಾಂಕವನ್ನು ನಂತರ ತಿಳಿಸಲಾಗುವುದು.
Please follow and like us:
error

Related posts

Leave a Comment