ಲಕ್ಷ್ಮಿ ನಾರಾಯಣ ರೆಸಿಡೆನ್ಸಿಯ ನು ಉದ್ಘಾಟನೆ

ಕರ್ನಾಟಕ  ಸರ್ಕಾರ ಪ್ರವಾಸೊಧ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಲಕ್ಷ್ಮಿ ನಾರಾಯಣ ರೆಸಿಡೆನ್ಸಿಯ ಉದ್ಘಾಟನೆ ಜರುಗಿತು. 
    ದಿನಾಂಕ ೧೦/೧೨/೨೦೧೨ ಸೋಮುವಾರ ದಂದು ಕೊಪ್ಪಳದಲ್ಲಿ ನೂತನವಾದ ಹಾಗೂ ಸುಸಜ್ಯಿತವಾದ ವಸತಿಗೃಹವನ್ನು  ಸಂಗಣ್ಣ ಕರಡಿ ಶಾಸಕರು  ನೇರವೇರಿಸಿದರು     ನೂತನವಾದ ರೆಸಿಡೆನ್ಸಿಗೆ   ಸಂಗಣ್ಣ ಕರಡಿಯವರು ಉತ್ತಮ ಸೇವೆ, ಸೌಕರ್ಯಗಳನ್ನು ಅತಿಥಿಗಳಿಗೆ ಒದಗಿಸಿ  ಒಳ್ಳೆಯ ವಸತಿ ಗೃಹ ಆಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ರಾಘವೇಂದ್ರ ಹಿಟ್ನಾಳ ಅಧ್ಯಕ್ಷರು ಜಿಲ್ಲಾ ಪಂಚಾಯತ ಕೊಪ್ಪಳ ಭಾಗವಹಿಸಿದ್ದರು. ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷರಾದ  ಸುರೇಶ ದೇಸಾಯಿ ಉಪಾಧ್ಯಕ್ಷರಾದ  ಅಮ್ಯದ್ ಪಟೇಲ್ ಭಾಗ್ಯನಗರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಬಾಯಿ ಬಾಲಚಂದ್ರಸಾ ಭಾವಿಕಟ್ಟಿ ಹಾಗೂ ಉಪಾಧ್ಯಕ್ಷರಾದ  ಶ್ರೀಧರ, ವಿರುಪಾಕ್ಷಪ್ಪ ಹುರಕಡ್ಲಿ ಯವರು ಭಾಗವಹಿಸಿದ್ದರು.

Related posts

Leave a Comment