ಅಳವಂಡಿಯಲ್ಲಿ ನೂತನ ಜಿಲ್ಲಾಹಾಗೂ ತಾಲೂಕಾ ಪಂಚಾಯತ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ.

ಅಳವಂಡಿ ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಂದ ನೂತನ ಜಿಲ್ಲಾಪಂಚಾಯತ್ ಸದಸ್ಯರಾದ ರತ್ನಮ್ಮ ಭರಮಪ್ಪ ನಗರ ನೂತನ ತಾಲ್ಲೂಕ ಪಂಚಾಯತ್ ಸದಸ್ಯರಾದ ಡಾ|| ಸಿದ್ದಲಿಂಗಸ್ವಾಮಿ ಇನಾಮದಾರ ಮತ್ತು ಬೋಚನಹಳ್ಳಿ ತಾಲೂಕ ಪಂಚಾಯತ ಸದಸ್ಯರಾದ ದೇವಮ್ಮ ಸಣ್ಣಭೀಮಪ್ಪ ಬಂಡಿ ಇವರನ್ನು ಸನ್ಮಾನಿಸಲಾಯಿತು.

Please follow and like us:
error