fbpx

ಪ್ರಧಾನ ಮಂತ್ರಿ ವಿಪತ್ತು ನಿಧಿಗೆ ೧೦,೦೦೦ ರೂ ದೇಣಿಗೆ.

ಕೊಪ್ಪಳ- 19 – ನಿಂಗೋಜಿ ಶಿಕ್ಷಣ ಮತ್ತು ಗ್ರಾಮಿಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದಿಂದ ೬೯ ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನ ಮಂತ್ರಿ ವಿಪತ್ತು ನಿಧಿಗೆ ೧೦,೦೦೦ ರೂ ದೇಣಿಗೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಉಪಸ್ಥಿತಿಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್. ಎ ನಿಂಗೋಜಿ ಹಾಗೂ ಮುಖ್ಯೋಪಾದ್ಯಾಯ ಎಮ್.ಯು. ಮ್ಯಾಗೇರಿ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ನೀಡಲಾಯಿತು.

Please follow and like us:
error

Leave a Reply

error: Content is protected !!