ಗ್ರಾಮ ಪಂಚಾಯಿತಿ ಹಾಗೂ ಕೆಇಬಿ ಯವರ ನಿರ್ಲಕ್ಷತನ.

ಕೊಪ್ಪಳ-14- ಯಲರ್ಬುಗಾ ತಾಲೂಕಿನಾ ಮಂಗಳೂರು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ನಿರ್ಲಕ್ಷತನದಿಂದ ಬೀದಿ ದೀಪಗಳು ಹಗಲಿರುಳು ಉರಿಯುತ್ತವೆ. ಇದಕ್ಕೆ ಸಂಬಂಧ ಪಟ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವ ಕ್ರಮ  ಇಲ್ಲದಕ್ಕಾಗಿ ಇದು ಅಲ್ಲದೆ ಪಂಚಾಯಿತಿ ಸಿಬ್ಬಂದಿಯವರು ಅಲಸ್ಯದಿಂದ ಉಳಿದ ಬೀದಿ ದೀಪಗಳು ಬೆಳ್ಳಗೆ ೮ ರಿಂದ ೯ ಘಂಟೆಯವರೆಗೆ ಉರಿಯುತ್ತಿವೆ. ಕರೆಂಟಿನ ಕೊರತ್ತೆಯಿದ್ದರು  ಸಹಿತ ಈ ತರ ಪಂಚಾಯಿತಿಯವರು ವರ್ತಿಸುತ್ತಿದ್ದು ಸದ್ರಿ ಸುಡತ್ತಿ ಬಿಲ್ಲನ್ನು ಸಿಬ್ಬಂದಿಯವರು ಪಗಾರದಿಂದ ವಸೂಲಿ ಮಾಡುವುದು ಅಧಿಕಾರಿಗಳ ವಿರುದ್ದ ಸರಕಾರ ಕ್ರಮ ತೆಗೆದು ಕೊಳ್ಳುವದು ಸೂಕ್ತ ಎಂದು ಸಮಾಜದ ಹಿರಿಯ ಮುಂಖಡರಾದ ಎಂ ಬಿ ಅಳವಂಡಿಯವರು ತಿಳಿಸಿದ್ದಾರೆ.
Please follow and like us:
error