ಕೊಪ್ಪಳದಲ್ಲಿ ಲೋಕ ಅದಾಲತ್ : ೭೮೧೦ ಪ್ರಕರಣಗಳು ಇತ್ಯರ್ಥ

  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕೊಪ್ಪಳದಲ್ಲಿ ಕಳೆದ ಸೆ. ೦೧ ರಿಂದ ಡಿ. ೦೬ ರವರೆಗೆ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಲೋಕ ಅದಲಾತ್ ನಲ್ಲಿ ರಾಜೀ ಸಂಧಾನದ ಮೂಲಕ ಒಟ್ಟು ೭೮೧೦ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ   ತಿಳಿಸಿದ್ದಾರೆ.

Leave a Reply