You are here
Home > Koppal News > ಮಹೇಂದ್ರ ಚೋಪ್ರಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಮಹೇಂದ್ರ ಚೋಪ್ರಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕೊಪ್ಪಳ : ದಿ ೦೯  ರಂದು ನಗರದ ಕಾಶಿನಾಥ ರೆಡ್ಡಿ ಇವರ ನಿವಾಸದಲ್ಲಿ ಕೊಪ್ಪಳ ನಗರ ಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಹೇಂದ್ರ ಚೋಪ್ರಾ ಮತ್ತು ಗುತ್ತಿಗೆ ದಾರರಾದ ಕಾಶಿನಾಥ ರೆಡ್ಡಿ ಯವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ, ಹಾಗೂ ನಿಜಾಮಾಬಾದ್ ಸಂಸದರು ಕೊಪ್ಪಳ ಜಿಲ್ಲೆಯ ವೀಕ್ಷಕರಾದ ಮಧುಗೌಡ ಯಾಸ್‌ಕಿ. ಇವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆ ಗೊಂಡರು ಈ ಸಂಧರ್ಬದಲ್ಲಿ ಅಭ್ಯರ್ಥಿಯಾದ ಕೆ. ರಾಘವೆಂದ್ರ ಹಿಟ್ನಾಳ,  ಜುಲ್ಲುಖಾದರಿ, ಸುರೇಶ ದೇಸಾಯಿ, ಗವಿಶಿದ್ದಪ್ಪ ಮುದಗಲ್ ,ಮೌಲಾ ಹುಸೆನ್ ಜಮಾದಾರ, ಯಂಕನಗೌಡರ್, ಕೃಷ್ಣಾ ಇಟ್ಟಂಗಿ, ಇನ್ನು ಅನೇಕರು ಉಪಸ್ಥಿತರಿದ್ದರು.

Leave a Reply

Top