ಕಾಲೇಜು ವಾರ್ಷಿಕೋತ್ಸವ : ಸನ್ಮಾನ

ಬೆಂಗಳೂರು:ಇತ್ತಿಚೆಗೆ ನಡೆದ ವಿಜಯ ಸಂಜೆ ಕಾಲೇಜು ವಾರ್ಷಿಕೊತ್ವವದಲ್ಲಿ ಕಿರಿಯ ವಯಸ್ಸಿನ  ಸಾಮಾಜಿಕ ಸೇವೆಗಾಗಿ ಚಿತ್ರದುರ್ಗ ಜಿಲ್ಲೆ ಹಿರಿಯುರು ತಾಲೋಕಿನ ಹೂವಿನಹೊಳೆ Uಮದ ಯುವಕ ನಂದಿ ಜೆ. ಹೂವಿನಹೊಳೆ ರವರನ್ನು ಸನ್ಮಾನಿಸಲಯಿತು. 
ಕಿರಿಯ ವಯಸ್ಸಿನವರಾದರು  ಎನ್.ಎಸ್.ಯು.ಐ-ವಿಜಯ ಸಂಜೆ ಕಾಲೇಜು ಘಟಕದ ಆಧ್ಯಕ್ಷರಾಗಿ ಆಯ್ಕೆಯದ ನಂತರ ವಿಧ್ಯಾರ್ಥಿಗಳ ಪರ ದ್ವನಿಯತ್ತಿ ಹಲವು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. .ಗ್ರಾಮೀಣ ಭಾಗದಿಂದ ಬೆಳೆದು ಬಂದ ಇವರು ಗ್ರಾಮೀಣ ವಿಧ್ಯಾರ್ಥಿಗಳಿಗೆ ತಮ್ಮದೆ ಆದ ರೀತಿಯಲ್ಲಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಹೂವಿನಹೊಳೆ ಪ್ರತಿಷ್ಠಾನ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಆರಂಭಿಸುವ ತವಕದಲ್ಲಿದಾರೆ. ಇವರ ಈ ಎಲ್ಲಾ ಕಾರ್ಯಗಳನ್ನು ಗiನಿಸಿ ರಾಜ್ಯ ಒಕ್ಕಲಿಗರ ಒಕ್ಕೂಟವು ಇತ್ತಿಚೆಗೆ ವಿಧ್ಯಾರ್ಥಿ  ಘಟಕದ ರಾಜ್ಯಅಧ್ಯಕ್ಷ ರನ್ನಾಗಿ ನೇಮಕ ಮಾಡಿದೆ. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ವಾಗಿ ತೋಡಗಿ ಕೊಂಡಿರುವ ನಂದಿ ರವರು ಪ್ರಸ್ತುತ ವಿಜಯ ಸಂಜೆ ಕಾಲೇಜಿನಲ್ಲಿ ಬಿಕಾಂ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ 
Please follow and like us:
error

Related posts

Leave a Comment