ಅಸ್ತಮಾಕ್ಕೆ ಔಷಧಿ ವಿತರಣೆ

ಕೊಪ್ಪಳ : ಕುಟಗನಗಳ್ಳಿಯಲ್ಲಿ ಬುಧವಾರ ಸಾವಿರಾರು ಜನ ಅಸ್ತಮಾ ದಿಂದ ಬಳಲುವವರಿಗೆ ಅಶೋಕ ರಾವ್ ಕುಲಕರ್ಣಿ ಔಷಧಿಯನ್ನು ವಿತರಿಸಿದರು. ರಾಜ್ಯ ಮತ್ತು ನೆರೆ ರಾಜ್ಯಗಳಿಂದ ಸಹಿತ ಸಾವಿರಾರು ಜನ ಆಗಮಿಸಿದ್ದರು. ಮೃಗಶಿರಾ ನಕ್ಷತ್ರ ಪ್ರವೇಶವಾಗುವ ಸಂದರ್ಭದಲ್ಲಿ ಔಷಧಿಯನ್ನು ಸೇವಿಸಿದರು. ಬಂದಂತವರಿಗೆ ಗಂಗಾವತಿಯ ಆರ್.ಎನ್ .ಶೆಟ್ಟಿ ಊಟದ ವ್ಯವಸ್ಥೆ ಮಾಡಿಸಿದ್ದರು.
Please follow and like us:
error