ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಶನಿವಾರ ಸಾಯಂಕಾಲ ೪ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಬಿ.ಜೆ.ಪಿ ಹಾಗೂ ಜೆ.ಡಿ.ಎಸ್ ತೋರೆದು ಜಿಲ್ಲಾ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರ ನೇತೃತ್ವದಲ್ಲಿ ಅಶ್ವಿನ ಜಾಂಗಡಾ, ಯಮನೂರಪ್ಪ ನಾಯಕ, ಗುರುರಾಜ ಹಲಗೇರಿ, ಮಹಾಂತೇಶ ವಕೀಲ, ಮಲ್ಲಿಕಾರ್ಜುನಗೌಡ್ರ ವಕೀಲರು, ಮತ್ತು ಯಲ್ಲಪ್ಪ ಕಿತ್ತೂರು ಅಧ್ಯಕ್ಷರು ಕಾಳಿದಾಸ ನಗರ, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜುಲ್ಲುಖಾದ್ರಿ, ಎಸ್.ಬಿ.ನಾಗರಳ್ಳಿ, ಸುರೇಶ ದೇಸಾಯಿ, ಪ್ರಸನ್ನ ಗಡಾದ, ದ್ಯಾಮಣ್ಣ ಚಿಲವಾಡಗಿ, ಈಶಪ್ಪ ಮಾದಿನೂರ, ರಾಮಣ್ಣ ಕಲ್ಲನವರ್, ಗಾಳೇಪ್ಪ ಪೂಜಾರ, ಶರಣಪ್ಪ ಚಂದನಕಟ್ಟಿ, ಬಾಳಪ್ಪ ಬಾರಕೇರ, ವೈಜನಾಥ ದಿವಟರ್ ನಾಗರಾಜ ಬಳ್ಳಾರಿ, ಹಾಜಿಹುಸೇನಿ, ಪ್ರಶಾಂತ ರಾಯಕರ್, ಮಹೆಬೂಬ ಮಚ್ಚಿ  ಇನ್ನೂ ಅನೇಕ ಕಾಂಗ್ರೆಸ್ ಧುರಿಣರು ಉಪಸ್ಥಿತರಿದ್ದರು  .

Please follow and like us:

Related posts

Leave a Comment