ನೂತನ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ.

ಕೊಪ್ಪಳ-20- ಕ.ರಾ.ಅಂ.ನೌ.ಸಂಘ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು  ದಿ ೧೯ ರಂದು ಕೊಪ್ಪಳ ಜಿಲ್ಲಾ ಭಾಗ್ಯನಗರ ಪಂಚಾಯತಿ ಸಭಾಂಗಣದಲ್ಲಿ ಅಂಗನವಾಡಿ ನೌಕರರ ಜಿಲ್ಲಾ ಸಮ್ಮೇಳನವು ಕಾ|| ಸುನಂದ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ಕಾ|| ಗೌಸಸಾಬ್ ನದಾಫ್  ನ ಜಿಲ್ಲಾ ಕಾರ್ಯದರ್ಶಿಗಳು ಇವರ ಸಮ್ಮುಖದಲ್ಲಿ ಜರುಗಿದ್ದು ಪದಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿರುತ್ತವೆ. ಅಧ್ಯಕ್ಷರಾಗಿ ಶ್ರೀಮತಿ ಶಿವಮ್ಮ ಹುಡೇದ ಕನಕಗೀರಿ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ಕಲಾವತಿ ಕುಷ್ಟಗಿ, ಖಜಾಂಚಿಯಾಗಿ ಶ್ರೀಮತಿ ಕಾಶಮ್ಮ ಕೊಪ್ಪಳ, ಉಪಾಧ್ಯಕ್ಷರಾಗಿ ಭಾರತಿ ಗಂಗಾವತಿ, ಮಹಾಂತಮ್ಮ ಗಂಗಾವತಿ, ಅನ್ನಪೂರ್ಣ ಕೊ

ಪ್ಪಳ, ಲಲಿತ ಯಲಬುರ್ಗಾ, ಸಾವಿತ್ರಿ ಗಂಗಾವತಿ, ಅಕ್ಕಮಹಾದೇವಿ ಕುಷ್ಟಗಿ, ಸಹಕಾರ್ಯದರ್ಶಿಗಳಾಗಿ ಭಾರತಿ ಗದುಗಿನ ಕನಕಗಿರಿ, ಶೈಲಾ ಕೊಪ್ಪಳ, ಶಾಂತಾ ಯಲಬುರ್ಗಾ, ಈರಮ್ಮ ಗಂಗಾವತಿ, ಅಂಜನಾ ಗಂಗಾವತಿ, ಸಮಿತಿ ಸದಸ್ಯರಾಗಿ ಅನಸೂಯಾ ಮಾಚಿ, ಸರಸ್ವತಿ ಮಠ, ಸುಲೋಚನಾ, ಶಕುಂತಲಾ, ಚಿನ್ನಕ್ಕ, ಸುಕನ್ಯ, ಅನಸೂಯಾ ಸಿದ್ದಾಪೂರ, ಸಿದ್ದಲಿಂಗಮ್ಮ ಕಾರಟಗಿ, ಶರಣಮ್ಮ ಚಳ್ಳೂರು, ರೇಣುಕಾ ಗಂಗಾವತಿ, ಉಮಾ ಕುಷ್ಟಗಿ, ವಿಜಯಲಕ್ಷ್ಮೀ, ಜಯಶ್ರೀ ಈ ಮೇಲಿನಂತೆ ಆಯ್ಕೆ ಮಾಡಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು, ಹಾಗೂ ಖಜಾಂಚಿಯವರು ಜಂಟಿಯಾಗಿ ತಿಳಿಸಿದ್ದಾರೆ.

Please follow and like us:
error