You are here
Home > Koppal News > ಕೆ. ರಾಘವೇಂದ್ರ ಹಿಟ್ನಾಳ ನಾಮಪತ್ರ ಸಲ್ಲಿಕೆ

ಕೆ. ರಾಘವೇಂದ್ರ ಹಿಟ್ನಾಳ ನಾಮಪತ್ರ ಸಲ್ಲಿಕೆ

ಕೊಪ್ಪಳ: ದಿ ೧೫ ೩ ರಂದು ಬೆಳಗ್ಗೆ ೯:೩೦ ಕ್ಕೆ ನಗರದ ಶಿರಸಪ್ಪಯ್ಯಸ್ವಾಮಿ ಮಠದಿಂದ ಪೂಜೆ ಸಲ್ಲಿಸಿ ಗಡಿಯಾರ ಕಂಬ, ಜವಾರ ರಸ್ತೆ,  ಆಶೋಕ ವೃತ್ತದ ಮೂಲಕ ಕಾಂಗ್ರೆಸ ಅಭ್ಯರ್ಥಿಯಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಅಪಾರ ಬೆಂಬಲಿಗರೊಂದಿಗೆ ಮದ್ಯಾಹ್ನ ೧:೦೦ ಗಂಟೆಗೆ ನಾಮಪತ್ರ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರದ ಕೆ. ಬಸವರಾಜ ಹಿಟ್ನಾಳ ಎಸ್. ಬಿ, ನಾಗರಳ್ಳಿ, ಜುಲ್ಲು ಖಾದರಿ, ಹೆಚ. ಎಲ್. ಹಿರೆಗೌಡರ, ಟಿ. ಜನಾರ್ದನ್, ಈಶಪ್ಪ ಮಾದಿನೂರ, ಸುರೇಶ ದೇಸಾಯಿ, ಮಹೇಂದ್ರ ಚೋಪ್ರಾ, ಯಂಕನಗೌಡ್ರ,  ಅನಿಕೇತ ಅಗಡಿ, ಮಲ್ಲಪ್ಪ ಕವಲೂರ, ಮೌಲಾ ಹುಸೇನ್ ಜಮಾದಾರ, ಮುತ್ತುರಾಜ ಕುಷ್ಟಗಿ, ಅಹ್ಜದ್ ಪಟೇಲ್, ಖಾಟನ್ ಪಾಷಾ, ಜಾಕೀರ ಕಿಲ್ಲೆದಾರ್, ಮಾನ್ವಿ ಪಾಷಾ, ಶರಣಪ್ಪ ನಿಟ್ಟಾಲಿ, ಕೊಟ್ರಪ್ಪ ಕೋರಿ, ವೀರಬದ್ರಪ್ಪ ಗದಗೀನ, ದ್ಯಾಮಣ್ಣ ಚಿಲವಾಡಗಿ, ವೈಜನಾಥ ದಿವಟರ್, ವೀರಣ್ನ ಸಂಡೂರ, ನಾಗರಾಜ ಬಳ್ಳಾರಿ, ಪ್ರಶಾಮತ ರಾಯಕರ್, ಯಲ್ಲಪ್ಪ ಕಾಟರಳ್ಳಿ, ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೇಜಲಿ, ಹನಮರಡ್ಡಿ ಹಂಗನಕಟ್ಟಿ, ಗವಿಶಿದ್ದಪ್ಪ ಮುದಗಲ್ ಇನ್ನು ಅನೇಕ ಕಾಂಗ್ರೆಸ ದುರೀಣರು  ಉಪಸ್ಥಿತರಿದ್ದರು  .

Leave a Reply

Top