ಕವಿ ಗೋಷ್ಠಿಗೆ ಮಾಹಿತಿ ಆಹ್ವಾನ

ಕೊಪ್ಪಳ ಆ. : ಆ. ೨೪, ೨೫ ಹಾಗೂ ೨೬ ರಂದು ನಡೆಯಲಿರುವ ಕೊಪ್ಪಳ ಜಿಲ್ಲಾ ಉತ್ಸವ ಹಾಗೂ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕವಿಗಳು ತಮ್ಮ ಕವನಗಳನ್ನು ಆ. ೧೮ ರೊಳಗಾಗಿ ಹನುಮಂತಪ್ಪ ಅಂಡಗಿ ಜಿಲ್ಲಾ ಅಧ್ಯಕ್ಷರು, ತಿರುಳ್ಗನ್ನಡ ಸಾಹಿತ್ಯ, ಕಲೆ ಸಾಂಸ್ಕೃತಿಕ ಪ್ರತಿಷ್ಠಾನ, ಅಂಚೆ ಪೆಟ್ಟಿಗೆ ಸಂಖ್ಯೆ-೩೦, ಕೊಪ್ಪಳ. ಮೊ: ೯೦೦೮೯೪೪೨೯೦ ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.

Leave a Reply