ಅಂತರಾಷ್ಟ್ರೀಯ ಯುವ ದಿನಾಚರಣೆ.

ಕೊಪ್ಪಳ-27- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಇತ್ತೀಚಿಗೆ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರೆಡ್ ರಿಬ್ಬನ್ ಕ್ಲಬ್ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯಲ್ಲಿ  ಅಂತರಾಷ್ಟ್ರೀಯ ಯುವ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪ್ರಾಚಾರ್ಯ ಶಿವಪ್ಪ ಸಾಂತಪ್ಪನವರು ದೀಪ ಬೆಳಗಿಸಿದರು.  ಡಾ ವಿರುಪಾಕ್ಷರೆಡ್ಡಿ ಡಾ. ಪ್ರಭು  ಹಾಗೂ ವಿವಿಧ  ಗಣ್ಯರು ಉಪಸ್ಥಿತರಿದ್ದರು. ಇದರ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದವರಿಗೆ ಪ್ರಾಚಾರ್ಯ ಶಿವಪ್ಪ ಬಹುಮಾನ ವಿತರಿಸಿದರು.

Please follow and like us:
error