ಜೀವ ಕೊಟ್ಟೇವು ಭೂಮಿ ಕೊಡೊಲ್ಲ

ಯಲಬುರ್ಗಾ: ಸರಕಾರಿ ಆಸ್ಪತ್ರೆಗಾಗಿ ಭೂಸ್ವಾದೀನ ಕಾರ್ಯದ ಮುಂದುವರಿಕೆಗೆಗಾಗಿ ಆಗಮಿಸಿದ್ದ ಅಧಿಕಾರಿಗಳು ಈ ಮಾತು ಕೇಳಬೇಕಾಯಿತು. ರೈತರು ತಮ್ಮ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಆತ್ಮಹತ್ಯೆಗೆ ಮುಂದಾದರು. ಪ್ರತಿಭಟನೆ ನಡೆಸಿದ ರೈತ ಕುಟುಂಬದವರನ್ನು ಪೋಲೀಸರು ಬಂಧಿಸಿದರು. ಇದೇ ಸಂದರ್ಭದಲ್ಲಿ ಭೂಸ್ವಾದೀನಕ್ಕೆ ವಿರೋಧಿಸಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು.
Please follow and like us:
error